Syllabus – Preliminary Syllabus for 10th Level Examination
GENERAL KNOWLEDGE CURRENT AFFAIRS AND RENAISSANCE IN KERALA
1 |
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರ, ರಾಜಕೀಯ, ಆರ್ಥಿಕ, ಸಾಹಿತ್ಯ ಕ್ಷೇತ್ರ, ಕ್ರೀಡಾರಂಗ – ಇವುಗಳಿಗೆ ಸಂಬಂಧಿಸಿದ ಭಾರತದ ಮತ್ತು ವಿಶೇಷವಾಗಿ ಕೇರಳದ ಸಮಕಾಲೀನ ಘಟನೆಗಳು. |
2 |
ಭಾರತದ ಭೌಗೋಳಿಕ ವಿಶೇಷತೆಗಳು, ಗಡಿ ಮತ್ತು ಮಿತಿಗಳು, ಚೈತನ್ಯ ಮೂಲಗಳು, ಸಾರಿಗೆ, ವಾರ್ತಾವಿನಿಮಯ ಕ್ಷೇತ್ರಗಳ ಅಭಿವೃದ್ಧಿ, ಪ್ರಧಾನ ಘಟನೆಗಳ ಬಗ್ಗೆ ಪ್ರಾಥಮಿಕ ಜ್ಞಾನ. |
3 |
ಭಾರತ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಳಿಗೆಗಳು, ರಾಷ್ಟ್ರೀಯ ಚಳುವಳಿಗಳು, ಸ್ವಾತಂತ್ರ್ಯಾನಂತರದ ಭಾರತ ಅನುಭವಿಸಿದ ಪ್ರಮುಖ ಸವಾಲುಗಳು ಮುಂತಾದವು |
4 |
ಒಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯಗಳು, ಭಾರತದ ರಾಷ್ಟ್ರೀಯ ಸಂಕೇತಗಳು, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಗಾನ ಮೊದಲಾದ ಮೂಲಭೂತ ಮಾಹಿತಿಗಳು, ಮಾನವ ಹಕ್ಕುಗಳ ಆಯೋಗ, ಮಾಹಿತಿ ಹಕ್ಕುಗಳ ಆಯೋಗ ಮೊದಲಾದವುಗಳ ಬಗ್ಗೆ ಜ್ಞಾನ |
5 |
ಕೇರಳದ ಮೂಲಭೂತ ಮಾಹಿತಿಗಳು, ನದಿಗಳು, ಹಿನ್ನೀರು, ವಿವಿಧ ಜಲವಿದ್ಯುತ್ ಯೋಜನೆಗಳು, ವನ್ಯಜೀವಿ ಸಂಕೇತಗಳು, ರಾಷ್ಟ್ರೀಯ ಉದ್ಯಾನಗಳು, ಮೀನುಗಾರಿಕೆ, ಕ್ರೀಡೆ ಮೊದಲಾದವುಗಳ ಬಗ್ಗೆ ಜ್ಞಾನ |
6 |
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಕೇರಳದಲ್ಲಿ ನಡೆದ ಘಟನೆಗಳು ಮತ್ತು ಅವುಗಳಿಗೆ ನೇತೃತ್ವ ನೀಡಿದವರು, ಕೇರಳದ ಸಾಮಾಜ ಸುಧಾರಣೆಗಳು, ಅಯ್ಯಂಗಾಳಿ, ಚಟ್ಟಂಬಿಸ್ವಾಮಿ, ಶ್ರೀನಾರಾಯಣ ಗುರು, ಪಂಡಿತ್ ಕರುಪ್ಪನ್, ವಿ.ಟಿ ಭಟ್ಟತ್ತಿರಿಪ್ಪಾಡ್, ಕುಮಾರಗುರು, ಮನ್ನತ್ತ್ ಪದ್ಮನಾಭನ್ ಮೊದಲಾದ ಸಾಮಾಜ ಸುಧಾರಕರು. |
Syllabus – Preliminary Syllabus for 10th Level Examination
GENERAL SCIENCE
Natural Science
1 |
ಮನುಷ್ಯ ದೇಹದ ಕುರಿತಾದ ಸಾಮಾನ್ಯ ಜ್ಞಾನ |
2 |
ಜೀವಾತುಗಳು ಮತ್ತು ಅವುಗಳ ಅಭಾವದ ರೋಗಗಳು |
3 |
ರೋಗಗಳು ಮತ್ತು ರೋಗವಾಹಕಗಳು |
4 |
ಕೇರಳದ ಆರೋಗ್ಯ ಕ್ಷೇಮ ಚಟುವಟಿಕೆಗಳು |
5 |
ಕೇರಳದ ಪ್ರಮುಖ ಆಹಾರ ಮತ್ತು ಕೃಷಿ ಬೆಳೆಗಳು |
6 |
ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳು |
7 |
ಪರಿಸರ ಮತ್ತು ಪರಿಸರ ಸಮಸ್ಯೆಗಳು |
Syllabus – Preliminary Syllabus for 10th Level Examination
GENERAL SCIENCE
Physical Science
1
|
ಪರಮಾಣು ಮತ್ತು ಅದರ ರಚನೆ |
2 |
ಅದಿರುಗಳು ಮತ್ತು ಧಾತುಗಳು |
3 |
ಮೂಲವಸ್ತುಗಳು ಮತ್ತು ವರ್ಗೀಕರಣ |
4 |
|
5 |
ದೈನಂದಿನ ಜೀವನದಲ್ಲಿ ರಸಾಯನಶಾಸ್ತ್ರ |
6 |
ದ್ರವ್ಯ ಮತ್ತು ದ್ರವ್ಯರಾಶಿ |
7 |
ಕೆಲಸ ಮತ್ತು ಚೈತನ್ಯ |
8 |
ಚೈತನ್ಯ ಮತ್ತು ಅದರ ಪರಿವರ್ತನೆಗಳು |
9 |
ಉಷ್ಣತೆ ಮತ್ತು ತಾಪಮಾನ |
10 |
ಪ್ರಕೃತಿಯ ಚಲನೆಗಳು ಮತ್ತು ಬಲ |
11 |
ಶಬ್ದ ಮತ್ತು ಪ್ರಕಾಶ |
12 |
ಸೌರಮಂಡಲ ಮತ್ತು ವಿಶೇಷತೆಗಳು |
1. ಸರಳ ಗಣಿತ
1 |
ಸಂಖ್ಯೆ ಮತ್ತು ಮೂಲಭೂತ ಕ್ರೀಯೆಗಳು |
2 |
ಲಸಾಅ, ಮಸಾಅ |
3 |
ಭಿನ್ನಸಂಖ್ಯೆಗಳು |
4 |
ದಶಮಾಂಶ ಸಂಖ್ಯೆಗಳು |
5 |
ವರ್ಗ ಮತ್ತು ವರ್ಗಮೂಲ |
6 |
ಸರಾಸರಿ |
7 |
ಲಾಭ ಮತ್ತು ನಷ್ಟ |
8 |
ಸಮಯ ಮತ್ತು ದೂರ |
2. ಬೌದ್ಧಿಕ ಸಾಮರ್ಥ್ಯ ಮತ್ತು ನಿರೀಕ್ಷಣಾ ಕೌಶಲ್ಯ
1 |
ಗಣಿತದ ಚಿನ್ಹೆಗಳನ್ನು ಬಳಸಿ ಕ್ರೀಯೆಗಳು |
2 |
ಶ್ರೇಣಿಗಳು |
3 |
ಸಮಾನ ಸಂಬಂಧಗಳು |
4 |
ಗುಂಪು ವಿಂಗಡಿಸುವಿಕೆ |
5 |
ಅರ್ಥಬದ್ಧವಾಗಿ ಪದಗಳ ಕ್ರಮೀಕರಣ |
6 |
ಗುಂಪಿಗೆ ಸೇರದನ್ನು ಕಂಡುಹಿಡಿಯುವುದು |
7 |
ಪ್ರಾಯಕ್ಕೆ ಸಂಬಂಧಿಸಿದ ಪ್ರಶ್ನೆ |
8 |
ಸ್ಥಾನ ನಿರ್ಣಯ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ